ಸುದ್ದಿ

ಗೂನಡ್ಕ ದರ್ಖಾಸ್ ಅಂಗನವಾಡಿ ಹಾಗೂ ಅರೋಗ್ಯ ಕೇಂದ್ರ – ಕಾಮಗಾರಿ ವೀಕ್ಷಣೆ…

ಸುಳ್ಯ: ಸಂಪಾಜೆ ಗ್ರಾಮದ ಗೂನಡ್ಕ ದರ್ಖಾಸ್ ಅಂಗನವಾಡಿ ಹಾಗೂ ಅರೋಗ್ಯ ಕೇಂದ್ರಕ್ಕೆ ವಿಧಾನ ಪರಿಷತ್ ಸದಸ್ಯರಾದ ಬಿ. ಎಂ. ಫಾರೂಕ್ ರವರ 3 ಲಕ್ಷ ಅನುದಾನ ನೀಡಿದ್ದು, ಈ ಕಾಮಗಾರಿಯ ಪ್ರಗತಿಯನ್ನು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಂ. ಶಾಹಿದ್ ತೆಕ್ಕಿಲ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಗ್ರಾಮ ಪಂಚಾಯತ್ ಸದಸ್ಯರಾದ ಪಿ. ಕೆ. ಅಬೂಸಾಲಿ ಗೂನಡ್ಕ, ಸಿ. ಎಂ. ಅಬ್ದುಲ್ಲ, ಎನ್ ಎಸ್ ಯು ಐ ಮುಖಂಡ ಉಬೈಸ್ ಗೂನಡ್ಕ, ಮುನೀರ್ ದಾರಿಮಿ ವೀಕ್ಷಿಸಿದರು. ಗುತ್ತಿಗೆದಾರರಾದ ರಹೀಂ ಬೀಜದಕಟ್ಟೆ ಉಪಸ್ಥಿತರಿದ್ದರು.

Related Articles

Back to top button