ಸುದ್ದಿ

ಇಸಿಜಿ ಉಪಕರಣ ಹಸ್ತಾಂತರ…

ಬಂಟ್ವಾಳ: ಪದ್ಮಶ್ರೀ ಶ್ರೀ ಪದ್ಮನಾಭ ಕಾಮತ್ ಇವರ ನೇತೃತ್ವದ ಕಾರ್ಡಿಯಾಲಜಿ ಎಟ್ ಡೋರ್ ಸ್ಟೆಪ್ ಸಂಸ್ಥೆಯು ಪೆರಾಜೆ ಗ್ರಾ.ಪಂ.ಯ ಕೋರಿಕೆಯ ಮೇರೆಗೆ ಗ್ರಾಮದ ಜನರ ಹೃದಯ ಸ್ವಾಸ್ಥ್ಯವನ್ನು ಕಾಪಾಡಲು ರೂ. 30 ಸಾವಿರ ವೆಚ್ಚದ ಇಸಿಜಿ ಉಪಕರಣವನ್ನು ಉಚಿತವಾಗಿ ಗ್ರಾ.ಪಂಗೆ ಸೆ. 14 ರಂದು ಹಸ್ತಾಂತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ಶ್ರೀ ಜಯರಾಮ್ ಇವರು ಭಾಗವಹಿಸಿ ಇಸಿಜಿ ಉಪಕರಣ ಉಪಯೋಗ ಮತ್ತು ಪ್ರಾತ್ಯಕ್ಷಿಕೆಯನ್ನು ವಿವರಿಸಿದರು.

Related Articles

Back to top button