ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ವತಿಯಿಂದ “ತರ್ತೀಲ್” ಹೋಲಿ ಖರ್ಆನ್ ಸ್ಪರ್ಧೆ…

ಸುಳ್ಯ: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ (ರಿ.) ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ವತಿಯಿಂದ “ತರ್ತೀಲ್” ಹೋಲಿ ಖರ್ಆನ್ ಸ್ಪರ್ಧಾ ಯ ಕಾರ್ಯಕ್ರಮವು ಏ.16 ರಂದು ಸುಳ್ಯ ಸುನ್ನಿ ಸೆಂಟರ್ ನಲ್ಲಿ ನಡೆಯಿತು.

ಸಯ್ಯಿದ್ ಹುಸೈನ್ ಸಅದಿ ತಂಙಳ್ ಬೆಳ್ತಂಗಡಿ ದುಆ ನೆರವೇರಿಸಿದರು. ಉದ್ಘಾಟನೆಯನ್ನು ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷರಾದ ಸ್ವಬಾಹ್ ಹಿಮಮಿ ಸಖಾಫಿಯವರು ನೆರೆವೇರಿಸಿದರು.
ಮುಖ್ಯ ಅತಿಥಿಗಳಾಗಿ ಎ.ಪಿ.ಮುಕ್ತಾರ್ ಸಅದಿ ಮೇನಾಲ ಹಾಗು ಎಸ್.ವೈ.ಎಸ್ ರಾಜ್ಯ ಸಮಿತಿ ಸದಸ್ಯರಾದ ಸಿದ್ದೀಕ್ ಕಟ್ಟೆಕಾರ್ ರವರು ಉಪಸ್ಥಿತಿತರಿದ್ದರು.

ಮಹ್ಶೂಕ್ ಕೋದಪ್ಪಾಡಿಯವರು ಸ್ವಾಗತಿಸಿ‌ ನಿಯಾಝ್ ಎಲಿಮಲೆ ವಂದಿಸಿದರು

Sponsors

Related Articles

Back to top button