ಸುದ್ದಿ

ಹೈಮಾಸ್ಟ್ ದೀಪ ಲೋಕಾರ್ಪಣೆ…

ಬಂಟ್ವಾಳ: ಸಜೀಪಮೂಡ ಗ್ರಾಮದ ಮಿತ್ತಮಜಲು ಕ್ಷೇತ್ರದಲ್ಲಿ ವಾರ್ಷಿಕ ಬಿಸು ಜಾತ್ರೆಯ ಸಂದರ್ಭದಲ್ಲಿ ಹೈಮಾಸ್ಟ್ ದೀಪ ಲೋಕಾರ್ಪಣೆ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳೇಪಾಡಿಗುತ್ತು ಸರಕಾರದ ಅನುದಾನದಲ್ಲಿ ಈ ಸೌಲಭ್ಯವನ್ನು ಒದಗಿಸಿ ಕೊಟ್ಟಿದ್ದರು. ಸಜಿಪ ಮಾಗಣೆ ತಂತ್ರಿ ಎo ಸುಬ್ರಮಣ್ಯ ಭಟ್, ಸಜಿಪ ಗುತ್ತು ಕೋಚ್ ಬಂಡಾರಿ ಯಾನೆ ಮುoಡಪ ಶೆಟ್ಟಿ, ಪಾಲೆ ಮಂಟಪ ಗುತ್ತು, ಕಾಂತಾಡಿ ಗುತ್ತು, ಬಿಜಾoದರ್ ಗುತ್ತು, ಮಾಡದಾರ ಗುತ್ತು, ನಗ್ರಿ ಗುತ್ತು ಪ್ರಮುಖರಾದ ವಿವೇಕ್ ಶೆಟ್ಟಿ ನಗ್ರಿ ಗುತ್ತು, ರೋಹಿತ್ ಶೆಟ್ಟಿ ನಗ್ರಿಗುತ್ತು, ಶ್ರೀಕಾಂತ್ ಶೆಟ್ಟಿ, ದೇವಿ ಪ್ರಸಾದ್ ಪೂಂಜಾ, ಸಂಕೇಶ, ಕೋಚು ಪೂಜಾರಿ, ಕುಂಛ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published.

Back to top button