ದ.ಕ – ಕೊರೊನ ಪರೀಕ್ಷಾ ವರದಿಗಳು ನೆಗೆಟಿವ್…
![](wp-content/uploads/2020/03/gettyimages-1201545442-780x470.webp)
ಮಂಗಳೂರು: ಇಂದು ಲಭ್ಯವಾದ 25 ಕೊರೊನ ಪರೀಕ್ಷಾ ವರದಿಗಳು ನೆಗೆಟಿವ್ ಆಗಿದೆ ಹಾಗೂ 255 ಮಂದಿಯ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಇನ್ನು ರಾಜ್ಯದಲ್ಲಿ ಇಂದು 18 ಮಂದಿಯಲ್ಲಿ ಕೊರೊನ ಸೋಂಕು ಧೃಢವಾಗಿದೆ. ರಾಜ್ಯದಲ್ಲಿ ಕೊರೊನ ಸೋಂಕಿತರ ಸಂಖ್ಯೆ 408 ಕ್ಕೇರಿದೆ.
Sponsors