ಜೂ. 4 – ಸುಳ್ಯದಲ್ಲಿ 129 ಕೊರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 129 ಮಂದಿಗೆ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯದಲ್ಲಿ 5, ಕನಕಮಜಲಿನಲ್ಲಿ 4, ಗುತ್ತಿಗಾರಿನಲ್ಲಿ 10, ಅಮರಮುಡ್ನೂರು 3, ನಾಲ್ಕೂರಿನಲ್ಲಿ 1, ಮಡಪ್ಪಾಡಿಯಲ್ಲಿ 2, ಐವತ್ತೊತ್ತಿನಲ್ಲಿ 3, ದೇವಚಳ್ಳದಲ್ಲಿ 2, ಸುಬ್ರಹ್ಮಣ್ಯದಲ್ಲಿ 2, ಬೆಳ್ಳಾರೆಯಲ್ಲಿ 1, ಐವರ್ನಾಡಿನಲ್ಲಿ 3, ಆಲೆಟ್ಟಿಯಲ್ಲಿ 3, ಮಂಡೆಕೋಲಿನಲ್ಲಿ 15, ತೊಡಿಕಾನದಲ್ಲಿ 30, ಬಳ್ಪದಲ್ಲಿ 1, ಎಡಮಂಗಲದಲ್ಲಿ 8,ಪೆರುವಾಜೆಯಲ್ಲಿ 4, ಪಂಬೆತ್ತಾಡಿಯಲ್ಲಿ 1, ಕೊಲ್ಲಮೊಗ್ರದಲ್ಲಿ 5, ಕೊಡಿಯಾಲದಲ್ಲಿ 2, ಜಾಲ್ಸೂರಿನಲ್ಲಿ 3, ಹರಿಹರಪಲ್ಲತ್ತಡ್ಕಲ್ಲಿ 4, ಕಲ್ಮಕಾರಿನಲ್ಲಿ 3, ಅಜ್ಜಾವರದಲ್ಲಿ 2, ಉಬರಡ್ಕ ಮಿತ್ತೂರಿನಲ್ಲಿ 2, ಏನೆಕಲ್ಲಿನಲ್ಲಿ 2, ಎಣ್ಮೂರಿನಲ್ಲಿ 1, ಕಳಂಜದಲ್ಲಿ 1, ನೆಲ್ಲೂರು ಕೆಮ್ರಾಜೆಯಲ್ಲಿ ೮ ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ.

Sponsors

Related Articles

Back to top button