ಜು.13 – ಸುಳ್ಯದಲ್ಲಿ 18 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 18 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 3, ಸುಬ್ರಹ್ಮಣ್ಯ3, ಬೆಳ್ಳಾರೆ 1, ಅರಂತೋಡಿನಲ್ಲಿ 2, ಅಜ್ಜಾವರ 1, ಮಂಡೆಕೋಲಿನಲ್ಲಿ 2, ದೇವಚಳ್ಳ 2, ಜಾಲ್ಸೂರಿನಲ್ಲಿ 1 , ಕಲ್ಲುಗುಂಡಿ 1, ಅಮರಮುಡ್ನೂರು 1, ಕಲ್ಮಕಾರು 1 ಕೊರೋನ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.

Sponsors

Related Articles

Back to top button