ಜು.18 – ಸುಳ್ಯದಲ್ಲಿ 10 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 10 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 1,ಬೆಳ್ಳಾರೆ 3 , ಕಲ್ಮಡ್ಕ 1 , ಮಂಡೆಕೋಲು 1 , ಗುತ್ತಿಗಾರು 1 , ಐವತ್ತೊಕ್ಲು 2 , ತೊಡಿಕಾನ 1 ಕೊರೋನಾ ಪಾಸಿಟಿವ್‌ ಪ್ರಕರಣಗಳು ದೃಡಪಟ್ಟಿದೆ.

Sponsors

Related Articles

Back to top button