ಜು.20 – ಸುಳ್ಯದಲ್ಲಿ 25 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 25 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 4, ಕನಕಮಜಲಿನಲ್ಲಿ 1, ಬೆಳ್ಳಾರೆ 1, ಕಳಂಜ 2, ಮರ್ಕಂಜ 4, ಜಾಲ್ಸೂರಿನಲ್ಲಿ 2, ಆಲೆಟ್ಟಿ 1, ಮುಪ್ಪೇರ್ಯ 1 , ಕೊಲ್ಲಮೊಗ್ರ 5, ಕಲ್ಮಡ್ಕ 1, ಮಡಪ್ಪಾಡಿ 1, ಅಮರಮುಡ್ನೂರು 2 ಪಾಸಿಟಿವ್‌ ದೃಢಪಟ್ಟಿದೆ.

Sponsors

Related Articles

Back to top button