ಜು.9 – ಸುಳ್ಯದಲ್ಲಿ 36 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 36 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 10, ಆಲೆಟ್ಟಿ 7, ನಾಲ್ಕೂರಿನಲ್ಲಿ 6, ಅಮರಮುಡ್ನೂರು 3, ಐವರ್ನಾಡಿನಲ್ಲಿ 2, ಐವತ್ತೊಕ್ಲು 1, ಬೆಳ್ಳಾರೆ 1, ಮುಕ್ಕೂರಿನಲ್ಲಿ 1, ಸುಬ್ರಹ್ಮಣ್ಯ 1, ಜಾಲ್ಸೂರಿನಲ್ಲಿ 1, ಕಳಂಜ 1, ತೊಡಿಕಾನ 1,ದೇವಚಳ್ಳ 1 ಕೊರೋನಾ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದೆ.

Sponsors

Related Articles

Back to top button