ಜೂ. 11 – ಸುಳ್ಯದಲ್ಲಿ 35 ಕೊರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 35 ಮಂದಿಗೆ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಜಾಲ್ಸೂರು 4, ಬೆಳ್ಳಾರೆಯಲ್ಲಿ 2,ಸಂಪಾಜೆಯಲ್ಲಿ 1, ನಾಲ್ಕೂರಿನಲ್ಲಿ 2, ಮರ್ಕಂಜದಲ್ಲಿ 2, ತೊಡಿಕಾನದಲ್ಲಿ 4, ದೇವಚಳ್ಳದಲ್ಲಿ 1, ಗುತ್ತಿಗಾರಿನಲ್ಲಿ 1, ಆಲೆಟ್ಟಿಯಲ್ಲಿ 1, ಉಬರಡ್ಕ ಮಿತ್ತೂರಿನಲ್ಲಿ 1, ಐವರ್ನಾಡಿನಲ್ಲಿ 1, ಅಮರಮುಡ್ನೂರು 1, ಕನಕಮಜಲಿನಲ್ಲಿ 1, ಮಡಪ್ಪಾಡಿಯಲ್ಲಿ 1 ,ಎಡಮಂಗಲದಲ್ಲಿ 2, ನೆಲ್ಲೂರು ಕೆಮ್ರಾಜೆಯಲ್ಲಿ 1, ಬಾಳುಗೋಡಿನಲ್ಲಿ 8, ಕೊಲ್ಲಮೊಗ್ರದಲ್ಲಿ 1, ಕೊಡಿಯಾಲದಲ್ಲಿ 1 ಕೊರೋನಾ ಪಾಸಿಟಿವ್‌ ಪ್ರಕರಣ ದೃಢಪಟ್ಟಿದೆ.

Sponsors

Related Articles

Back to top button