ಜೂ. 19 – ಸುಳ್ಯದಲ್ಲಿ 72 ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 72 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯದಲ್ಲಿ 11, ಕೂತ್ಕುಂಜದಲ್ಲಿ 2, ಹರಿಹರ ಪಲ್ಲತ್ತಡ್ಕದಲ್ಲಿ 4, ಬಾಳುಗೋಡಿನಲ್ಲಿ 1, ಏನೆಕಲ್ಲಿನಲ್ಲಿ 3, ಗುತ್ತಿಗಾರಿನಲ್ಲಿ 1, ಕೊಲ್ಲಮೊಗ್ರದಲ್ಲಿ 7, ಪೆರುವಾಜೆಯಲ್ಲಿ 1, ಉಬರಡ್ಕ ಮಿತ್ತೂರಿನಲ್ಲಿ 2, ಜಾಲ್ಸೂರಿನಲ್ಲಿ 4, ಅರಂತೋಡಿನಲ್ಲಿ 2, ಆಲೆಟ್ಟಿಯಲ್ಲಿ 2, ಮುಪ್ಸೇರ್ಯದಲ್ಲಿ 2, ಸಂಪಾಜೆಯಲ್ಲಿ 1, ಅಜ್ಜಾವರದಲ್ಲಿ 1 , ತೊಡಿಕಾನದಲ್ಲಿ 13, ಕಲ್ಮಡ್ಕದಲ್ಲಿ 2, ಅಮರಮುಡ್ನೂರು 5, ಅಮರಪಡ್ನೂರು 4, ಐವರ್ನಾಡಿನಲ್ಲಿ 4 ಕೊರೊನ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದೆ.

Sponsors

Related Articles

Back to top button