ಜೂ. 20 – ಸುಳ್ಯದಲ್ಲಿ 55 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 55 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 6, , ಐವತೊಕ್ಲು 2, ಮುರುಳ್ಯದಲ್ಲಿ 3, ಹರಿಹರ ಪಲ್ಲತ್ತಡ್ಕದಲ್ಲಿ 2, ಗುತ್ತಿಗಾರಿನಲ್ಲಿ 1, ಅಜ್ಜಾವರದಲ್ಲಿ 6, ಕೇನ್ಯದಲ್ಲಿ 2, ನಾಲ್ಕೂರಿನಲ್ಲಿ 4, ಮುಪ್ಪೇರ್ಯದಲ್ಲಿ 2, ಎಣ್ಮೂರಿನಲ್ಲಿ 1, ಅರಂತೋಡಿನಲ್ಲಿ 1, ಬಳ್ಬದಲ್ಲಿ 2, ಸಂಪಾಜೆಯಲ್ಲಿ 6, ಮಂಡೆಕೋಲಿನಲ್ಲಿ 9, ಕಲ್ಮಡ್ಕದಲ್ಲಿ 1, ತೊಡಿಕಾನದಲ್ಲಿ 1, ಉಬರಡ್ಕ ಮಿತ್ತೂರಿನಲ್ಲಿ 1, ಆಲೆಟ್ಟಿಯಲ್ಲಿ 1, ಪೆರುವಾಜೆಯಲ್ಲಿ 2, ಬೆಳ್ಳಾರೆಯಲ್ಲಿ 1, ಜಾಲ್ಸೂರಿನಲ್ಲಿ 1 ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ.

Sponsors

Related Articles

Back to top button