ಜೂ. 27 – ಸುಳ್ಯದಲ್ಲಿ 19 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 19 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 1, ಕಳಂಜ 1, ಐವರ್ನಾಡು 1 , ಗುತ್ತಿಗಾರು 2 , ಆಲೆಟ್ಟಿ 1 , ಸುಬ್ರಮಣ್ಯ 1 , ಅಜ್ಜಾವರ 8 , ಐವತ್ತೊಕ್ಲು 2 , ಐನೆಕಿದು 1 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ತಾಲೂಕಿನಲ್ಲಿ 443 ಸಕ್ರಿಯ ಪ್ರಕರಣಗಳಿವೆ.

Sponsors

Related Articles

Back to top button