ಜೂ. 14 – ಸುಳ್ಯದಲ್ಲಿ 46 ಕೊರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 46 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 5, ಕನಕಮಜಲಿನಲ್ಲಿ 7, ಎಡಮಂಗಲ 3, ಸಂಪಾಜೆ 2, ಎಣ್ಮೂರಿನಲ್ಲಿ 2, ಬಳ್ಬ 1, ಗುತ್ತಿಗಾರಿನಲ್ಲಿ 1, ಕೇನ್ಯ 2, ಸುಬ್ರಹ್ಮಣ್ಯ 4, ಬೆಳ್ಳಾರೆ 2, ಬಾಳುಗೋಡಿನಲ್ಲಿ 1, ತೊಡಿಕಾನ 1, ಆಲೆಟ್ಟಿ 6, ಏನೆಕಲ್ಲಿನಲ್ಲಿ 2, ನಾಲ್ಕೂರಿನಲ್ಲಿ 1,ಅಮರಪಡ್ನೂರು 2, ಜಾಲ್ಲೂರಿನಲ್ಲಿ 1, ದೇವಚಳ್ಳ2, ಕಲ್ಮಕಾರಿನಲ್ಲಿ 1 ಕೊರೋನಾ ಪಾಸಿಟಿವ್‌ ಪ್ರಕರಣ ದಾಖಲಾಗಿದೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 6835 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಸೋಂಕಿನ ಒಟ್ಟು ಖಚಿತ ಪ್ರಕರಣಗಳ ಸಂಖ್ಯೆ 2771969ಕ್ಕೆ ಏರಿಕೆಯಾಗಿದೆ. 15409 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 2566774 ಆಗಿದೆ.

Sponsors

Related Articles

Back to top button