ಸುದ್ದಿ

ಸುಳ್ಯ- ಕೆರೆಮೂಲೆ ವಾರ್ಡಿನಲ್ಲಿ ಕಾಮಗಾರಿ ವೀಕ್ಷಣೆ….

ಸುಳ್ಯ: ನಗರ ಪಂಚಾಯತ್ ವ್ಯಾಪ್ತಿಯ 11 ನೇ ಕೆರೆಮೂಲೆ ವಾರ್ಡಿನಲ್ಲಿ ಸುಮಾರು 4 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದು ಸ್ಥಳೀಯ ನ. ಪಂ. ಸದಸ್ಯ ಎಂ. ವೆಂಕಪ್ಪ ಗೌಡ ಕಾಮಗಾರಿಯನ್ನು ವೀಕ್ಷಿಸಿ, ಸೂಕ್ತ ಸಲಹೆ-ಸೂಚನೆಗಳನ್ನಿತ್ತರು.

Related Articles

Leave a Reply

Your email address will not be published.

Back to top button