ಸುದ್ದಿ

ಸಜೀಪ ಅಂಕದ ಕೋಡಿ -ನಾಗಶಿಲಾ ಬಿಂಬ ಪ್ರತಿಷ್ಠಾಪನೆ…

ಬಂಟ್ವಾಳ: ಸಜೀಪ ಅಂಕದ ಕೋಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ನಾಗಾಲಯದಲ್ಲಿ ನಾಗಶಿಲಾ ಬಿಂಬ ಪ್ರತಿಷ್ಠಾಪನೆ ಅಂಗವಾಗಿ ಪಂಚಗವ್ಯ ಭೂಶುದ್ಧಿ ಹವನ, ವಾಸ್ತು ಪೂಜೆ, ರಕ್ಷೋಘ್ನ ಹೋಮ, ಪ್ರಾಕಾರ ಬಲಿ ಅಧಿವಾಸ ಹೋಮ, ಪ್ರಾಯಶ್ಚಿತ್ತ ಹೋಮ ,ಪವಮಾನ ಸೂಕ್ತ ಹೋಮ,, ಗಣ ಹೋಮ ಪ್ರಧಾನ ಪ್ರತಿಷ್ಠಾನ, ಸರ್ವಪ್ರಾಯಶ್ಚಿತ್ತ ಆಶ್ಲೇಷ ಬಲಿ ಪೂಜೆ, ವಟು ಆರಾಧನೆ, ಪ್ರಸನ್ನ ಪೂಜೆ, ಕಲ್ಪೋಕ್ತ ಪೂಜೆ , ನಾಗದರ್ಶನ ಸೇವೆ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಮಣ್ಯ ಭಟ್ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ವಿದ್ಯುಕ್ತವಾಗಿ ಇಂದು ಜರಗಿತು.

Related Articles

Back to top button