ಶಿಶಿರ್ .ಬಿ. ಸೋಮಯಾಗಿ ನವೋದಯ ಶಾಲೆಗೆ ಆಯ್ಕೆ…

ಸುಳ್ಯ: 2020-21 ನೇ ಸಾಲಿನ ನಡೆದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಜವಾಹರ್ ನವೋದಯ ವಿದ್ಯಾಲಯಕ್ಕೆ 9 ನೇ ತರಗತಿಗೆ ಶಿಶಿರ್ ಬಿ ಸೋಮಯಾಗಿ ಆಯ್ಕೆಯಾಗಿರುತ್ತಾನೆ.
ಶಿಶಿರ್ ಬಿ ಸೋಮಯಾಗಿ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ. ಸುಳ್ಯ ಅಶೋಕ ಮೆಡಿಕಲ್ ನ ಬಾಲಕೃಷ್ಣ ಮತ್ತು ಶ್ರೀಮತಿ ಸೌಮ್ಯ ದಂಪತಿಗಳ ಪುತ್ರ.

Sponsors

Related Articles

Leave a Reply

Your email address will not be published. Required fields are marked *

Back to top button