ಸುದ್ದಿ

ಲಹರಿ ಹುಣಸಿಕಟ್ಟಿ- ಕರಾಟೆಯಲ್ಲಿ ಪ್ರಥಮ ಸ್ಥಾನ…

ರಾಣೆಬೇನ್ನೂರು: ಕೇರಳದಲ್ಲಿ ನಡೆದ ಜಪಾನ್ ಕರಾಟೆ ಡುಕನ್ಯೊರಿಯು ಇಂಡಿಯಾ, ಈ ಸಂಸ್ಥೆಯ ಸಂಯುಕ್ತಾಶ್ರಾಯದಲ್ಲಿ ಜೂ. 1. ರಂದು ವೈಡ‌ನಾಡುನ ಕೈಷ್ಣ ಗೌಡರ್ ಆಡಿಟೋರಿಯಂನಲ್ಲಿ ನಡೆದ ರಾಷ್ಟ್ರ ಮಟ್ಟದ ರಾಷ್ಟ್ರೀಯ ಕರಾಟೆ ಚಾಂಪಿಯನ್‌ ನಲ್ಲಿ, ಹಾವೇರಿ ಜಿಲ್ಲೆಯ, ರಾಣೆಬೇನ್ನೂರಿನ ನಿವಾಸಿಯಾದ ಕು. ಲಹರಿ ರಾಂಘವೇಂದ್ರ ಹುಣಸಿಕಟ್ಟಿರವರು ಕರಾಟೆಯಲ್ಲಿ ಭಾಗವಹಿಸಿ 2 ಬಂಗಾರದ ಪದಕವನ್ನು ಪಡೆದು ಪ್ರಥಮ ಸ್ಥಾನ ಪಡೆದು, ನಾಡಿಗೆ ಕೀರ್ತಿ ತಂದಿರುತ್ತಾಳೆ ಎಂದು ಕರಾಟೆ ಶಾಲೆಯ ಶಿಕ್ಷಕರಾದ ವಿಜಯ ಅಂಗಡಿರವರು ಪ್ರಕಟಣೆ ತಿಳಿದ್ದಾರೆ.

Related Articles

Back to top button