ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ – ಎಸ್.ಎಸ್.ಎಲ್.ಸಿ. ಫಲಿತಾಂಶ…

ಬಂಟ್ವಾಳ : 2021-22 ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಅಭಿರಾಮ ಕೆ. ಟಿ . 621 , ಎ. ದಿಶಾ 620, ವರುಣ್ ಹೊಳ್ಳ 620, ಫಾತಿಮತ್ ಅಝೀಮ 619, ಚಿಂತನ್ 618, ರಮಾಭಾರತಿ 617, ತನ್ವಿ ಎಸ್ 615, ಆತ್ಮಿಕ ಎಸ್ ಶೆಟ್ಟಿ 613, ಹರ್ಷಿತಾ 610, ನವನ ಪ್ರಭು 610, ಶಯನ್ ಕುಮಾರ್ 610, ಕೃಪಾ 606, ಶರಣ್ಯ ಶೆಟ್ಟಿ 606, ಭೂಮಿಕಾ 600 ಅಂಕ ಗಳಿಸಿರುತ್ತಾರೆ. 34 ವಿದ್ಯಾರ್ಥಿಗಳು A+ , 10 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿರುತ್ತಾರೆ.

ಶಾಲಾ ಸಂಚಾಲಕರಾದ ಪ್ರಹ್ಲಾದ. ಜೆ. ಶೆಟ್ಟಿಯವರು ಉತ್ತಮ ಫಲಿತಾಂಶಕ್ಕಾಗಿ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

Sponsors

Related Articles

Back to top button