ಮೇ.13 – ಸುಳ್ಯದಲ್ಲಿ 56 ಕೊರೋನಾ ಪಾಸಿಟಿವ್ ಪತ್ತೆ…
ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 56 ಮಂದಿಗೆ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಬೆಳ್ಳಾರೆಯಲ್ಲಿ 3, ಕಲ್ಮಡ್ಕದಲ್ಲಿ 1, ಎಣ್ಮೂರಿನಲ್ಲಿ 1, ಪಂಬೆತ್ತಾಡಿಯಲ್ಲಿ 3, ಬಾಳಿಲದಲ್ಲಿ 1, ಏನೆಕಲ್ಲಿನಲ್ಲಿ 6, ಮರ್ಕಂಜದಲ್ಲಿ 1, ಕೂತ್ಕುಂಜದಲ್ಲಿ 1, ನೆಲ್ಲೂರು ಕೆಮ್ರಾಜೆಯಲ್ಲಿ 1, ಅಜ್ಜಾವರದಲ್ಲಿ 5, ಮುರುಳ್ಯದಲ್ಲಿ 2, ಸುಬ್ರಹ್ಮಣ್ಯ 3, ಆಲೆಟ್ಟಿಯಲ್ಲಿ 2, ಸುಳ್ಯ 5, ಗುತ್ತಿಗಾರು 2, ಬಳ್ಪ 3, ಐವತ್ತೊಕ್ಲು 2, ಸಂಪಾಜೆಯಲ್ಲಿ 1, ಐವರ್ನಾಡು 1,ಮಂಡೆಕೋಲು 2, ಉಬರಡ್ಕ ಮಿತ್ತೂರು 3, ಅಮರಮುಡ್ಡೂರು 1, ಮುರುಳ್ಯ 2, ಅರಂತೋಡು 1, ಎಡಮಂಗಲ 2, ಕೊಲ್ಲಮೊಗ್ರದಲ್ಲಿ 1 ಪಾಸಿಟಿವ್ ಪ್ರಕರಣ
ದೃಢಪಟ್ಟಿದೆ.