ಸುದ್ದಿ

ಮೇ.16 – ಸುಳ್ಯದಲ್ಲಿ 35 ಕೊರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 35 ಮಂದಿಗೆ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಮರ್ಕಂಜದಲ್ಲಿ 3, ಕೊಲ್ಲಮೊಗ್ರದಲ್ಲಿ 1, ದೇವಚಳ್ಳದಲ್ಲಿ 4, ಅಜ್ಜಾವರದಲ್ಲಿ 1, ಸುಳ್ಯದಲ್ಲಿ 4, ಕೇನ್ಯದಲ್ಲಿ 1, ಬಾಳಿಲದಲ್ಲಿ 1, ಕಲ್ಮಡ್ಕದಲ್ಲಿ 1, ಗುತ್ತಿಗಾರಿನಲ್ಲಿ 3, ಬೆಳ್ಳಾರೆಯಲ್ಲಿ 3, ಪಂಜದಲ್ಲಿ 5, ಸಂಪಾಜೆಯಲ್ಲಿ 1, ಜಾಲ್ಲೂರುನಲ್ಲಿ 2, ಬಳ್ಪದಲ್ಲಿ 1, ಮಂಡೆಕೋಲಿನಲ್ಲಿ 1, ಕೊಡಿಯಾಲದಲ್ಲಿ 1, ಸುಬ್ರಹ್ಮಣ್ಯದಲ್ಲಿ 1, ತೊಡಿಕಾನದಲ್ಲಿ 1 ಪಾಸಿಟಿವ್‌ ಪತ್ತೆಯಾಗಿದೆ.

Related Articles

Back to top button