ಮೇ.17 – ಸುಳ್ಯದಲ್ಲಿ 37 ಕೊರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 37 ಮಂದಿಗೆ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ ನಗರ ಪಂಚಾಯತ್‌ ವ್ಯಾಪ್ತಿಯಲ್ಲಿ 4, ಮರ್ಕಂಜ 5, ಜಾಲ್ಸೂರು 2, ಏನೆಕಲ್ಲು 2, ದೇವಚಳ್ಳ 4, ನಾಲ್ಕೂರು 2, ಐವರ್ನಾಡು, ಸುಬ್ರಹ್ಮಣ್ಯ 5, ಪೆರುವಾಜೆ 2, ಆಲೆಟ್ಟಿ 1 , ಪಂಜ 1, ಎಡಮಂಗಲ 2, ಅಮರಮುಡ್ನೂರು , 2 ಬೆಳ್ಳಾರೆ 1, ಗುತ್ತಿಗಾರು 1,ಕೊಡಿಯಾಲ 2 ಪಾಸಿಟಿವ್‌ ಪ್ರಕರಣ ಬಂದಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಅವರ ಕಚೇರಿಯ ಪ್ರಕಟಣೆ ತಿಳಿಸಿದೆ. ಸುಳ್ಯ ತಾಲೂಕಿನಲ್ಲಿ ಒಟ್ಟು 446 ಸಕ್ರಿಯ ಪ್ರಕರಣಗಳು ಇದೆ.

Sponsors

Related Articles

Back to top button