ಮೇ.7 – ಸುಳ್ಯ ತಾಲೂಕಿನಲ್ಲಿ 85 ಕೋರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು (ಮೇ.7 ) 85 ಕೋವಿಡ್‌ ಪಾಸಿಟಿವ್‌ ಪತ್ತೆಯಾಗಿದೆ.
ಸುಳ್ಯ ನಗರದಲ್ಲಿ 24, ಬೆಳ್ಳಾರೆಯಲ್ಲಿ 1, ಏನೆಕಲ್‌ನಲ್ಲಿ 4, ಮಂಡೆಕೋಲಿನಲ್ಲಿ 14, ಆಲೆಟ್ಟಿಯಲ್ಲಿ 3, ಮರ್ಕಂಜದಲ್ಲಿ 6, ಗುತ್ತಿಗಾರಿನಲ್ಲಿ 4, ಕೊಲ್ಲಮೊಗ್ರದಲ್ಲಿ 1, ಕಲ್ಮಕಾರಿನಲ್ಲಿ 2, ಹರಿಹರ ಪಲ್ಲತ್ತಡ್ಕ 3, ಜಾಲ್ಲೂರಿನಲ್ಲಿ 4, ಅಜ್ಜಾವರದಲ್ಲಿ 1, ಉಬರಡ್ಕ ಮಿತ್ತೂರು 1, ಅಮರಮುಡ್ಡೂರು 2, ಕಲ್ಮಡ್ಕದಲ್ಲಿ 2, ಬೆಳ್ಳಾರೆಯಲ್ಲಿ 3, ನೆಲ್ಲೂರು ಕೆಮ್ರಾಜೆಯಲ್ಲಿ 1, ಎಡಮಂಗಲದಲ್ಲಿ 6, ಸುಬ್ರಹ್ಮಣ್ಯದಲ್ಲಿ 2, ಬಳ್ಪದಲ್ಲಿ 1, ಎಣ್ಮೂರು 1, ಕೇನ್ಯದಲ್ಲಿ 1 ಪಾಸಿಟಿವ್‌ ಪ್ರಕರಣ ಪತ್ತೆಯಾಗಿದೆ.

Sponsors

Related Articles

Back to top button