ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್-ಡಿಜಿಟಲ್ ಸದಸ್ಯತ್ವ ನೋಂದಣಿ ಬಗ್ಗೆ ಸಭೆ…

ಕೊಡಗು: ಕೆಪಿಸಿಸಿ ಕೊಡಗು ಉಸ್ತುವಾರಿ ಟಿ ಎಂ ಶಾಹೀದ್ ತೆಕ್ಕಿಲ್ ರವರು ಗೋಣಿಕೊಪ್ಪದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ನ ಡಿಜಿಟಲ್ ಸದಸ್ಯತ್ವ ನೋಂದಣಿ ಬಗ್ಗೆ ಸಭೆ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರಾದ ಎ ಎಸ್ ಪೊನ್ನಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನವೀನ್, ಕೆಪಿಸಿಸಿ ಡಿಜಿಟಲ್ ನೋಂದಣಿಯ ಟ್ರೈನರ್ ನವೀನ್, ಗೋಪಾಲಕೃಷ್ಣ, ಕೆ ಪ್ರಮೋದ್ ಗಣಪತಿ ಮೊದಲಾದವರು ಭಾಗವಹಿಸಿದ್ದರು.

Sponsors

Related Articles

Back to top button