ಸುದ್ದಿ

ಮೂಡುಬಿದಿರೆ – 23 ವಾರ್ಡುಗಳಲ್ಲಿ 25 ಹೈಮಾಸ್ಟ್ ಲೈಟ್ ಗಳ ಲೋಕಾರ್ಪಣೆ…

ಮೂಡುಬಿದಿರೆ: ಮೂಡುಬಿದಿರೆ ಪುರಸಭಾ ವ್ಯಾಪ್ತಿಯ 23 ವಾರ್ಡುಗಳಲ್ಲಿ ವಿವಿಧ ಕಡೆ 25 ಹೈಮಾಸ್ಟ್ ಲೈಟ್ ಗಳನ್ನು ಪುರಸಭಾ ನಿಧಿಯಿಂದ ಅಳವಡಿಸಲಾಗಿದ್ದು, ಇದರ ಲೋಕಾರ್ಪಣಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸಂಸದ್ ನಳಿನ್ ಕುಮಾರ್ ಕಟೀಲ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ , ಶಾಸಕ ಉಮಾನಾಥ ಕೋಟ್ಯಾನ್, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button