ಸುದ್ದಿ

ಮೂಡುಬಿದಿರೆ- ಸ್ವಸಹಾಯ ಸಂಘಗಳ ಸಮಾವೇಶ…

ಮೂಡುಬಿದಿರೆ: ಸಿಂಚನ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ ಲಿ ಮತ್ತು ಶ್ರೀ ಸಿಂಚನ ಸೇವಾ ಟ್ರಸ್ಟ್(ರಿ) ಮೂಡುಬಿದಿರೆ, ಇದರ ವತಿಯಿಂದ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆದ ಸ್ವಸಹಾಯ ಸಂಘಗಳ ಸಮಾವೇಶವನ್ನು ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷರಾದ ಮೋಹನ್ ಪ್ರಭು ಕೆ, ಶ್ರೀನಿವಾಸ್ ವಿದ್ಯಾಲಯ ಮುಕ್ಕ ಇದರ ಸಂಶೋಧನ ಪ್ರಾಧ್ಯಾಪಕರಾದ ಸೊ0ದೆ ಭಾಸ್ಕರ್ ಭಟ್, ಪುರಸಭಾ ಸದಸ್ಯರಾದ ಸ್ವಾತಿ ಎಸ್ ಪ್ರಭು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಗೀತಾ ಪ್ರಭು, ಉಪಾಧ್ಯಕ್ಷರಾದ ವೈ ಎನ್ ಮುರಳೀಧರ ಭಟ್, ನಿರ್ದೇಶಕರು, ಸ್ವಸಹಾಯ ಗುಂಪುಗಳ ಸದಸ್ಯರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related Articles

Back to top button