ಸುದ್ದಿ

ನಾರ್ಕೋಡು-ಅಜ್ಜಾವರ-ಪೇರಾಲು ರಸ್ತೆ ಅಭಿವೃದ್ಧಿ – ಸಂಸದ ನಳಿನ್ ಕುಮಾರ್ ಗುದ್ದಲಿ ಪೂಜೆ..

ಸುಳ್ಯ: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 6.54 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ನಾರ್ಕೋಡು- ಅಜ್ಜಾವರ- ಪೇರಾಲು ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಆ. 25 ರಂದು ಗುದ್ದಲಿಪೂಜೆ ನೆರವೇರಿಸಿದರು.

ಶಾಸಕ ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ರುಗಳಾದ ಹರೀಶ್ ಕಂಜಿಪಿಲಿ, ಪುಷ್ಪಾವತಿ ಬಾಳಿಲ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಬಿಜೆಪಿ ಪ್ರಮುಖ ರಾದ ವೆಂಕಟ್ ವಳಲಂಬೆ, ಮುಳಿಯ ಕೇಶವ ಭಟ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಗುರುದತ್ ನಾಯಕ್, ಕಾಮಗಾರಿ ಗುತ್ತಿಗೆದಾರ ನಾರಾಯಣ ಕೇಕಡ್ಕ ವೇದಿಕೆಯಲ್ಲಿದ್ದರು.
ಮಾಜಿ ಜಿ.ಪಂ. ಸದಸ್ಯ ನವೀನ್ ಮೇನಾಲ, ಚಂದ್ರಕೋಲ್ಚಾರ್, ಬಾಲಚಂದ್ರ ದೇವರಗುಂಡ, ಚಂದ್ರಕೋಲ್ಚಾರ್, ಶಿವಪ್ರಸಾದ್ ಉಗ್ರಾಣಿಮನೆ, ಸುರೇಶ್ ಕಣೆಮರಡ್ಕ, ರಾಕೇಶ್ ರೈ ಕೆಡೆಂಜಿ, ನಾರಾಯಣ ಬಂಟ್ರಬೈಲು, ಸುಬೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ದಯಾಳನ್ ಮೇದಿನಡ್ಕ, ವಿನುತ ಪಾತಿಕಲ್ಲು,ನಾಗರಾಜ ಮುಳ್ಯ, ಪ್ರಬೋದ್ ಶೆಟ್ಟಿ, ಜಯರಾಜ್ ಕುಕ್ಕೆಟ್ಟಿ, ಅಬ್ದುಲ್ ಕುಂಞಿ ನೇಎಲ್ಯಡ್ಕ, ಮೋಹಿನಿ ಚಂದ್ರಶೇಖರ, ಮಹೇಶ್ ಮೇನಾಲ, ದಯಾಳನ್ ಮೇದಿನಡ್ಕ, ಸುಂದರ ಗೌಡ ಕಾಡುಸೊರಂಜ, ಮನ್ಮಥ ಅಡ್ಪಂಗಾಯ, ರಾಮಕೃಷ್ಣ ರೈ ಪೇರಾಲು ಗುತ್ತು, ಚಂದ್ರಶೇಖರ ಆಳಂಕಲ್ಯ, ವೆಂಕಟ್ರಮಣ ಮುಳ್ಯ, ಅರುಣ ಪುತ್ತಿಲ, ವಾಸುದೇವ ಪುತ್ತಿಲ, ರೇವತಿ ದೊಡ್ಡೇರಿ ಮೊದಲಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published.

Back to top button