ಸುದ್ದಿ

SSF ಗಾಂಧಿನಗರ ಯುನಿಟ್ ಗೆ ನವ ಸಾರಥ್ಯ…

ಸುಳ್ಯ: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ.) ಎಸ್ಸೆಸ್ಸೆಫ್ ಗಾಂಧಿನಗರ ಯುನಿಟ್ ವಾರ್ಷಿಕ ಕೌನ್ಸಿಲ್ ಸುಳ್ಯ ಸುನ್ನಿ ಸೆಂಟರ್ ನಲ್ಲಿ ಸುಳ್ಯ ಸೆಕ್ಟರ್ ನಾಯಕರ ನೇತೃತ್ವದಲ್ಲಿ ಜರಗಿತು.
ನೂತನ ಸಮಿತಿ : ಆಬಿದ್ ಕಲ್ಲುಮುಟ್ಲು (ಅಧ್ಯಕ್ಷ) ಆರಿಫ್ ಬುಶ್ರಾ (ಪ್ರ‌. ಕಾರ್ಯದರ್ಶಿ) ಸಿಯಾದ್ ಪಿ.ಎ (ಕೋಶಾಧಿಕಾರಿ) ಹಕೀಂ (ದಅವಾ ಕಾರ್ಯದರ್ಶಿ) ಸಲ್ಮಾನ್ ಫಾರಿಸ್ (ಕ್ಯಾಂಪಸ್ ಕಾರ್ಯದರ್ಶಿ) ಮುಸ್ತಫಾ (ರೈಂಬೋ ಕಾರ್ಯದರ್ಶಿ) ರಿಝ್ವಾನ್ (ಕಲ್ಚರಲ್ ಕಾರ್ಯದರ್ಶಿ) ಶರಫುದ್ಧೀನ್ (ಕ್ಯೂ.ಡಿ ಕಾರ್ಯದರ್ಶಿ) ಸ್ವಾದಿಖ್ (ಪಬ್ಲಿಕೇಷನ್ ಕಾರ್ಯದರ್ಶಿ) ಸೈಫುದ್ಧೀನ್ ಅಶ್ರಫೀ (ಮೀಡಿಯಾ ಕಾರ್ಯದರ್ಶಿ) ನಾಫಿ (ವಿಸ್ಡಂ ಕಾರ್ಯದರ್ಶಿ) ಹಾಗೂ ರಶೀದ್ ಝೈನಿ, ನೌಶಾದ್ ಕೆರೆಮೂಲೆ, ಸಿದ್ದೀಖ್ ಬಿ.ಎ, ಬಶೀರ್ ಕಲ್ಲುಮುಟ್ಲು, ಸಿನಾನ್ ಬೀಜಕೊಚ್ಚಿ, ಅಜ್ಮಲ್, ಅಶ್ರಫ್ ಗುರುಂಪು, ಮಫಾಝ್, ರಾಶೀದ್, ಅಝೀಝ್, ಕಮಾಲ್ ಎ.ಬಿ, ಹಾರಿಸ್ ಪೆರಾಜೆ, ಅಝ್ಮಾನ್, ಅಝಾದ್ (ಸದಸ್ಯರು).

ಅಬ್ದುಲ್ ರಶೀದ್ ಝೈನಿ ದುಆ ನೆರವೇರಿಸಿದರು.‌ ನೂತನ ಸಮಿತಿಗೆ ಸಿದ್ದೀಖ್ ಕಟ್ಟೆಕಾರ್ ಹಾಗೂ ಹಾರಿಸ್ ಸಿ.ಎ ಶುಭ ಹಾರೈಸಿದರು. ಸಿಯಾದ್ ಪಿ.ಎ ಸ್ವಾಗತಿಸಿ ನೂತನ ಪ್ರ‌. ಕಾರ್ಯದರ್ಶಿ ಆರಿಫ್ ಬುಶ್ರಾ ವಂದಿಸಿದರು.

Related Articles

Back to top button