ಸುದ್ದಿ

ಅಂಗಾಂಗ ದಾನ ನೋಂದಣಿ ಶಿಬಿರ…

ಬಂಟ್ವಾಳ: ಪ್ರಧಾನಿ ಮೋದಿ ಜನ್ಮ ದಿನದ ಅಂಗವಾಗಿ ಸಜಿಪಮೂಡ ಕಂದೂರು ಮಾಚಿದೇವ ಸಭಾಭವನದಲ್ಲಿ ಅಂಗಾಂಗ ದಾನ ನೋಂದಣಿ ಶಿಬಿರ ಕಾರ್ಯ ಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಎಜೆ ಆಸ್ಪತ್ರೆಯ ಡಾ ಪ್ರಶಾಂತ್ ಮಾರ್ಲ ಉದ್ಘಾಟಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ ,ಎಸ್ ಶ್ರೀಕಾಂತ್ ಶೆಟ್ಟಿ, ಎo ಸುಬ್ರಮಣ್ಯ ಭಟ್ , ಶ್ರೀನಿವಾಸ್ ಭಟ್, ಸುರೇಶ್ ಬಂಗೇರ ,ಸುರೇಶ್ ಸಾರ್ಥವು ಪ್ರವೀಣ್ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published.

Back to top button