ಆ.18 – ಸುಳ್ಯ ತಾಲೂಕಿನಲ್ಲಿ 26 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 26 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 8, ಕಲ್ಮಕಾರಿನಲ್ಲಿ 1, ಐವತ್ತೊಕ್ಲು 1, ಸುಬ್ರಹ್ಮಣ್ಯ 1, ಅರಂತೋಡಿನಲ್ಲಿ 1,ಕಲ್ಮಡ್ಕ 1 ,ಮರ್ಕಂಜ 2, ಜಾಲ್ಸೂರಿನಲ್ಲಿ 3, ಮುರುಳ್ಯ 1, ಐವರ್ನಾಡಿನಲ್ಲಿ 1, ದೇವಚಳ್ಳ 3, ಮಂಡೆಕೋಲಿನಲ್ಲಿ 2, ಕೊರೋನಾ ಪಾಸಿಟಿವ್‌ ಪತ್ತೆಯಾಗಿದೆ.

Sponsors

Related Articles

Back to top button