ದ್ವಿತೀಯ ಪಿಯು ಪರೀಕ್ಷೆ -ವಿಜ್ಞಾನ ವಿಭಾಗದಲ್ಲಿ ಅಯಿಷತ್ ಮಝಿನಾಗೆ 562 ಅಂಕ…

ಪುತ್ತೂರು : ಸರಕಾರಿ ಪದವಿ ಪೂರ್ವ ಕಾಲೇಜು ಕುಂಬ್ರ ಪುತ್ತೂರು ಇಲ್ಲಿನ ವಿಜ್ಞಾನ ವಿಭಾಗದ ವಿಧ್ಯಾರ್ಥಿನಿ ಅಯಿಷತ್ ಮಝಿನಾ 562 ( 93.66%)ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಈಕೆ ಈಶ್ವರ ಮಂಗಲ ಇಸ್ಮಾಯಿಲ್ ಮೂನಡ್ಕ ಹಾಗೂ ಮಿಸ್ರಿಯಾ ಅಡ್ಕಾರ್ ದಂಪತಿಯ ಪುತ್ರಿ .ಶಾಲೆಗೆ ಪ್ರಥಮ ಸ್ಥಾನ ಪಡೆದದಕ್ಕೆ ಶಾಲಾ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ.

Sponsors

Related Articles

Back to top button