ಪ್ರಕೃತಿ ಯುವ ಸೇವಾ ಸಂಘ ಹಾಗೂ ಪ್ರಕೃತಿ ಮಹಿಳಾ ಘಟಕ ಬೂಡು ಸುಳ್ಯ ಇದರ ಸಂಘಟಕರಿಂದ ಶ್ರಮದಾನ…

ಸುಳ್ಯ: ಶ್ರೀ ಪನ್ನೇಬಿಡು ಶ್ರೀಭಗವತಿ ಕ್ಷೇತ್ರ ಮತ್ತು ನಾಲ್ಕು ಸ್ಥಾನ ಚಾವಡಿ ಇದರ ನೂತನ ಶಿಲಾಸ್ತಂಭ ಮತ್ತು ಶಾಶ್ವತ ಚಪ್ಪರ ಸಮರ್ಪಣೆ ಹಾಗೂ ಕಲಶೋತ್ಸವ ಕಾರ್ಯಕ್ರಮ ದಿನಾಂಕ 8.03.2021 ನೇ ಸೋಮವಾರದಿಂದ 10.03.2021 ನೇ ಬುಧವಾರ ತನಕ ಜರಗಲಿದೆ. ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಫೆ. 28 ರಂದು ಶ್ರಮದಾನ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ಭಗವತಿ ಯುವ ಸೇವಾ ಸಂಘ ನಿ. ಬೂಡು ಕೇರ್ಪಳ ಕುರುಂಜಿಗುಡ್ಡೆ, ಪಯಸ್ವಿನಿ ಯುವಕ ಮಂಡಲ ಕೇರ್ಪಳ ಹಾಗೂ ಇನ್ನಿತರ ಸಂಘಸಂಸ್ಥೆಗಳು ಭಾಗಿಯಾಗಿದ್ದವು.

Related Articles

Leave a Reply

Your email address will not be published.

Back to top button