ಮಿಥುನ್ ರೈ ಯವರ ಹುಟ್ಟುಹಬ್ಬ – ಸುಳ್ಯದಲ್ಲಿ ಆಚರಣೆ…

ಸುಳ್ಯ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಯವರ ಹುಟ್ಟುಹಬ್ಬವನ್ನು ಸುಳ್ಯದ ಹೋಟೆಲ್ ಮೆಟ್ರೋ ಪ್ಯಾಲೇಸ್ ನಲ್ಲಿ ಕೇಕ್ ಕತ್ತರಿಸಿ ಆಚರಿಸಲಾಯಿತು.

ಕೆಪಿಸಿಸಿ ಮುಖ್ಯ ವಕ್ತಾರ ಮತ್ತು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಸೇರಿದಂತೆ ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಕೊಕೊ, ಬ್ಲಾಕ್ ಕಾಂಗ್ರೇಸ್ ಮೈನಾರಿಟಿ ಉಪಾಧ್ಯಕ್ಷ ಹನೀಫ್ ಬೀಜಕೊಚ್ಚಿ, ಮನ್ಸೂರ್ ಮೆಟ್ರೋ, ನಾಸಿರ್ ಕಮ್ಮಾಡಿ,ಅನ್ವರ್ ಕುಂಬ್ಳೆಕಾರ್ಸ್ ಉಪಸ್ಥಿತರಿದ್ದರು.

Sponsors

Related Articles

Back to top button