ಎಸ್.ಎಸ್.ಎಫ್ ಗಾಂಧಿನಗರ ಶಾಖೆ ವತಿಯಿಂದ ರಂಜಾನ್ ಕಿಟ್ ವಿತರಣೆ…

ಸುಳ್ಯ : ಪ್ರತಿ ವರ್ಷ ರಂಜಾನ್ ತಿಂಗಳಲ್ಲಿ ಅರ್ಹ ಬಡ ಕುಟುಂಬಗಳನ್ನು ಆಯ್ಕೆ ಮಾಡಿ 1 ತಿಂಗಳಿಗೆ ಬೇಕಾದ ಆಹಾರ ಸಾಮಗ್ರಿಗಳನ್ನು ಒಳಗೊಂಡ ಕಿಟ್ ಗಳನ್ನು ನೀಡುವಂತೆ ಈ ಬಾರಿ 25 ಮನೆಗಳಿಗೆ ಕಿಟ್ ಗಳನ್ನು ಎಸ್.ಎಸ್.ಎಫ್ ಗಾಂಧಿನಗರ ಶಾಖೆ ವತಿಯಿಂದ ವಿತರಿಸಲಾಯಿತು.
ಈ ವರ್ಷ ಇದುವರೆಗೆ ಜಮಾಅತ್ ಗೆ ಒಳಪಟ್ಟ ಬಡ ಕುಟುಂಬದ 3 ಹೆಣ್ಣು ಮಕ್ಕಳ ಮದುವೆಗೆ ಹಾಗೂ ಇತರ ಧನ ಸಹಾಯವನ್ನು ನೀಡಲಾಗಿದೆ. ಸಿದ್ದೀಕ್ ಕಟ್ಟೆಕ್ಕಾರ್ ರವರ ಸಹಕಾರದೂಂದಿಗೆ 1.5 ಲಕ್ಷ ರೂಪಾಯಿ ಮೊತ್ತವನ್ನು ನೀಡಲು ಸಾಧ್ಯವಾಯಿತು. ಈ ಎಲ್ಲ ಸೇವಾ ಕಾರ್ಯಕ್ಕೆ ನಮ್ಮೊಂದಿಗೆ ಕೈಜೋಡಿಸಿದ ಗಾಂಧಿನಗರ ಶಾಖೆಯವರಿಗೂ ತನು-ಮನ-ಧನಗಳನ್ನು ನೀಡಿ ಸಹಕರಿಸಿದ ಎಲ್ಲಾ ಸಹೃದಯಿ ದಾನಿಗಳಿಗೂ ಹೃತ್ಪೂರ್ವಕ ಅಭಿನಂದನೆಗಳು ಎಂದು ಎಸ್.ಎಸ್.ಎಫ್ ಗಾಂಧಿನಗರ ಶಾಖೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button