ಟಿ ಎಂ ಶಾಹಿದ್ ತೆಕ್ಕಿಲ್ ಅವರಿಂದ ಅನಿವಾಸಿ ಉದ್ಯಮಿ ಎಂ ಎ ಯೂಸುಫ್ ಅಲಿ ಭೇಟಿ…

ದುಬೈ: ಲುಲು ಗ್ರೂಪಿನ ಅಧ್ಯಕ್ಷರಾದ ಪದ್ಮಶ್ರೀ ಎಂ ಎ ಯೂಸುಫ್ ಅಲಿ ಅವರ ದುಬೈ ಔಟ್ಲೆಟ್ ಮಾಲ್ ನಲ್ಲಿ ಪ್ರಾರಂಭವಾದ ಲುಲು ಮಾಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಮುಖ್ಯ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ಭಾಗವಹಿಸಿದರು.
ನಂತರ ಒಂದು ಘಂಟೆಗಳ ಕಾಲ ಹಲವು ವಿಷಯಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಈ ಸಂದರ್ಭದಲ್ಲಿ ಟಿ ಎಂ ಶಾಜ್ ತೆಕ್ಕಿಲ್,ಆಸೀಫ್ ಇಕ್ಬಾಲ್, ಸಮದ್ ಪೇರಡ್ಕ , ಲುಲು ಗ್ರೂಪಿನ ನಂದಕುಮಾರ್, ಬಲರಾಮ್ ಮೊದಲಾದವರು ಉಪಸ್ಥಿತರಿದ್ದರು.

whatsapp image 2024 03 04 at 4.42.30 pm

 

whatsapp image 2024 03 04 at 4.42.27 pm

Sponsors

Related Articles

Back to top button