ರೋಲರ್ ಸ್ಕೇಟಿಂಗ್ ಚಂಪಿಯನ್ ಶಿಪ್ – ತನ್ಮಯ ಎಂ ಕೊಟ್ಟಾರಿ ಅವರಿಗೆ ಎರಡು ಬೆಳ್ಳಿ ಪದಕ…
![](wp-content/uploads/2022/03/e5bb4260-c2cb-40b8-a542-db9233869912-780x470.jpg)
ಮಂಗಳೂರು: ರೋಲರ್ ಸ್ಕೇಟಿಂಗ್ ಫೆಡರೇಶನ್ ಆಫ್ ಇಂಡಿಯಾ (RSFI) ನವದೆಹಲಿಯಲ್ಲಿ ಆಯೋಜಿಸಿದ 59ನೇ ರಾಷ್ಟ್ರೀಯ ಮಟ್ಟದ ರೋಲರ್ ಸ್ಕೇಟಿಂಗ್ ಚಂಪಿಯನ್ ಶಿಪ್ 2021 -22 ರಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ತನ್ಮಯ ಎಂ ಕೊಟ್ಟಾರಿ ಎರಡು ಬೆಳ್ಳಿ ಪದಕ ಪಡೆದಿರುತ್ತಾರೆ. ಇವರು ಮಂಗಳೂರಿನ ಕೆನರಾ ಹೈಸ್ಕೂಲ್ ಸಿಬಿಎಸ್ಇ 8ನೇ ತರಗತಿ ವಿದ್ಯಾರ್ಥಿ.
Sponsors