ಆ.30 – ಸುಳ್ಯ ತಾಲೂಕಿನಲ್ಲಿ 18 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 18 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 3, ಕೊಲ್ಲಮೊಗ್ರ 3, ದೇವಚಳ್ಳ2 ,ಅರಂತೋಡಿನಲ್ಲಿ 2, ಕೊಡಿಯಾಲ 2, ಕೂತ್ಕುಂಜ 1, ಐವತೊಕ್ಲು 1,ಜಾಲ್ಸೂರಿನಲ್ಲಿ 1, ಕಲ್ಮಡ್ಕ 1, ಪೆರುವಾಜೆ 1 , ಆಲೆಟ್ಟಿ 1 ಕೊರೊನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.

Sponsors

Related Articles

Back to top button