ಶ್ರೀ ದುರ್ಗಾ ನಮಸ್ಕಾರ ಪೂಜೆ…

ಬಂಟ್ವಾಳ: ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜಿಪಮೂನ್ನೂರು ಗ್ರಾಮ ಬಂಟ್ವಾಳ ಇಲ್ಲಿ ವರ್ಷಂಪ್ರತಿಯಂತೆ ನವರಾತ್ರಿಯ ಅಂಗವಾಗಿ ಅ. 18 ರಂದು ಶ್ರೀ ದುರ್ಗಾ ನಮಸ್ಕಾರ ಪೂಜೆ ಶ್ರದ್ಧಾಭಕ್ತಿಯಿಂದ ವಿದ್ಯುಕ್ತವಾಗಿ ಎಂ. ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.
ಜಯಶಂಕರ ಬಾಸ್ರಿತ್ತಾಯ, ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ಶಶಿರಾಜ ರಾವ್ ಕೆ ಸುಬ್ರಾಯ ಕಾರಂತ ದೇವಿಪ್ರಸಾದ ಪೂಂಜಾ, ದೇವಪ್ಪ ಮಡಿವಾಳ, ಯನ್ ಕೆ ಶಿವ ,ಚಿತ್ರ ಎಸ್ ರೈ, ಹರಿಪ್ರಸಾದ್ ಭಂಡಾರಿ , ಕೃಷ್ಣಭಟ್, ಧನೇಶ್ವರ ರಾವ್, ಉಮೇಶ ರಾವ್, ಕೃಷ್ಣ ಕಾರಂತ ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button