ಸುದ್ದಿ

ಸುಳ್ಯ ತಾಲೂಕು – ಇಂದು 51 ಕೊರೋನಾ ಪ್ರಕರಣಗಳು ಪತ್ತೆ…

ಸುಳ್ಯ: ತಾಲೂಕಿನಲ್ಲಿ ಇಂದು 51 ಕೊರೋನಾ ಪ್ರಕರಣಗಳು ದೃಢಪಟ್ಟಿರುವುದಾಗಿ ತಿಳಿದುಬಂದಿದ್ದು, ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕದ ವಿಷಯವಾಗಿದೆ.
ಸುಳ್ಯ ನಗರದಲ್ಲಿ 14, ಆಲೆಟ್ಟಿಯಲ್ಲಿ 7, ಅರಂತೋಡು 2, ಅಜ್ಜಾವರದಲ್ಲಿ 9, ಕಲ್ಮಡ್ಕ 5, ಕಲ್ಲುಗುಂಡಿ 2,ಅಮರಮುಡ್ನೂರು 1, ಬೆಳ್ಳಾರೆಯಲ್ಲಿ 1, ಐವರ್ನಾಡಿನಲ್ಲಿ 1, ಕೊಲ್ಲಮೊಗ್ರದಲ್ಲಿ 3, ಸುಬ್ರಹ್ಮಣ್ಯ 2, ಮರ್ಕ೦ಜದಲ್ಲಿ 1, ಮಂಡೆಕೋಲು ಗ್ರಾಮದಲ್ಲಿ 2, ಕಳಂಜದಲ್ಲಿ ಒಬ್ಬರಲ್ಲಿ ಕೊರೋನಾ ಪಾಸಿಟಿವ್‌ ಪತ್ತೆಯಾಗಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Related Articles

Leave a Reply

Your email address will not be published.

Back to top button