ಜೂ. 17 – ಸುಳ್ಯದಲ್ಲಿ 53 ಕೊರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 53 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯದಲ್ಲಿ 11, ನಾಲ್ಕೂರಿನಲ್ಲಿ 6, ಆಲೆಟ್ಟಿಯಲ್ಲಿ 3, ಅಮರಮುಡ್ನೂರು 2, ಐವರ್ನಾಡಿನಲ್ಲಿ 4, ಮಂಡೆಕೋಲಿನಲ್ಲಿ 2, ಅಜ್ಜಾವರದಲ್ಲಿ 1, ಜಾಲ್ಸೂರಿನಲ್ಲಿ 1, ಮುಪ್ಪೇರ್ಯದಲ್ಲಿ 1, ಗುತ್ತಿಗಾರಿನಲ್ಲಿ 2, ಪಂಬೆತ್ತಾಡಿಯಲ್ಲಿ 2, ಮಡಪ್ಪಾಡಿಯಲ್ಲಿ 1, ಸುಬ್ರಹ್ಮಣ್ಯದಲ್ಲಿ 2, ಅರಂತೋಡಿನಲ್ಲಿ 3, ಪೆರುವಾಜೆಯಲ್ಲಿ 1, ಬೆಳ್ಳಾರೆಯಲ್ಲಿ 2, ದೇವಚಳ್ಳದಲ್ಲಿ 1 , ಹರಿಹರ ಪಲ್ಲತ್ತಡ್ಕದಲ್ಲಿ 1, ಕಲ್ಮಕಾರಿನಲ್ಲಿ 2, ಕೊಲ್ಲಮೊಗ್ರದಲ್ಲಿ 2 ,ಎಡಮಂಗಲದಲ್ಲಿ 1, ಏನೆಕಲ್ಲಿನಲ್ಲಿ 2 ಕೊರೋನಾ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದೆ.

ರಾಜ್ಯದಲ್ಲಿ ಇಂದು ಹೊಸದಾಗಿ 5,983 ಮಂದಿಗೆ ಕೊರೋನಾ ಕಾಣಿಸಿಕೊಂಡಿದ್ದು, 10,685 ಮಂದಿ ಡಿಸ್ಚಾರ್ಜ್ ಆಗಿದ್ದರೆ, 138 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 33,434 ಜನರು ಕೊರೋನಾಗೆ ಬಲಿಯಾಗಿದ್ದಾರೆ.ರಾಜ್ಯದಲ್ಲಿ ಒಟ್ಟು 2,79,0338 ಮಂದಿಗೆ ಕೊರೋನಾ ಸೋಂಕು ದೃಢವಾಗಿದ್ದು ಇವರ ಪೈಕಿ 2,61,0157 ಮಂದಿ ಆಸ್ಪತ್ರೆಯಿಂದ ಗುಣಮುಖವಾಗಿ ಮನೆಗೆ ಹಿಂತಿರುಗಿದ್ದಾರೆ. ಇಂದು ರಾಜ್ಯದಲ್ಲಿ ಒಟ್ಟು 1,46,726 ಸಕ್ರಿಯ ಪ್ರಕರಣಗಳಿದೆ.

Sponsors

Related Articles

Back to top button