ಸುದ್ದಿ

ಸುಳ್ಯ- ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ತಾಲೂಕು ಕ್ರೀಡಾಕೂಟ…

ಸುಳ್ಯ: ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ತಾಲೂಕು ಕ್ರೀಡಾಕೂಟ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಸಮದ್ ವಹಿಸಿದ್ದರು. ನ. ಪಂ. ಸದಸ್ಯ ಶರೀಫ್ ಕಂಠಿ ಉದ್ಘಾಟನೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಕ್ರೀಡಾಧಿಕಾರಿ ಸೂಫಿ ಮಾಸ್ಟರ್ , ಪ್ರವೀತ ಪ್ರಶಾಂತ್, ಜೆ ಕೆ ರೈ, ಶೀತಲ್ ಮೇಡಂ, ಮಹಮ್ಮದ್ ಆರ್ ಕೆ, ಪ್ರವೀಣ್ ನಾಯಕ್, ಭವಾನಿ ಉಪಸ್ಥಿತರಿದ್ದರು.

Related Articles

Back to top button