ಪುತ್ತೂರು ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನ -ಶಿಕ್ಷಕಿ ಶಾಂತ ಅವರ ಕವನ ಸಂಕಲನ ಲೋಕಾರ್ಪಣೆ…

ಪುತ್ತೂರು: ಪುತ್ತೂರು ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರಕಾರಿ ಪ್ರೌಢಶಾಲೆ ಕಬಕದ ಕನ್ನಡ ಭಾಷಾ ಶಿಕ್ಷಕಿ ಶಾಂತ ಇವರ ಸೌರಭ ಕವನ ಸಂಕಲನವನ್ನು ಹಿರಿಯ ಸಾಹಿತಿ,ಪತ್ರಕರ್ತರಾದ ಪ್ರೊ.ವಿ.ಬಿ.ಅರ್ತಿಕಜೆ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಎಸ್.ಜಿ.ಕೃಷ್ಣ ಸಮ್ಮೇಳನಾಧ್ಯಕ್ಷರು,ಶ್ರೀ.ಬಿ.ಐತ್ತಪ್ಪನಾಯ್ಕ್ ಅಧ್ಯಕ್ಷರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ,ಶ್ರೀಮತಿ ಸರೋಜಿನಿ ಮೇನಾಲ ಗೌರವ ಕಾರ್ಯದರ್ಶಿ,ಶ್ರೀ.ಎಸ್.ಜಯರಾಮ ಕೆದಿಲಾಯ ಅಧ್ಯಕ್ಷರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳು ನರಿಮೊಗರು,ಶ್ರೀಮತಿ ಜಯಮಾಲ.ವಿ.ಎನ್.ಮುಖ್ಯೋಪಾಧ್ಯಾಯಿನಿ ಸಾಂದೀಪನಿ ವಿದ್ಯಾಲಯ,ಶ್ರೀಮತಿ ಶಾಂತಾ ಪುತ್ತೂರು ಉಪಸ್ಥಿತರಿದ್ದರು.

Related Articles

Leave a Reply

Your email address will not be published.

Back to top button