ಅಜ್ಮಲ್ ಇಬ್ರಾಹಿಂ ಇ.ಎ ಸಂಪಾಜೆಯವರಿಗೆ ಕಟ್ಟೆಕ್ಕಾರ್ ಗ್ರೂಪಿನಿಂದ ಸನ್ಮಾನ…

ಸುಳ್ಯ: ಪೋಲಿಸ್ ಉಪನಿರೀಕ್ಷಕ(ವಯರ್ ಲೆಸ್) ಹುದ್ದೆಗೆ ಆಯ್ಕೆಯಾದ ಸುಳ್ಯ ಸಂಪಾಜೆಯ ಅಜ್ಮಲ್ ಇಬ್ರಾಹಿಂ ಇ.ಎ ಯವರಿಗೆ ಮಲೆನಾಡು ಚಾರಿಟೇಬಲ್ ಟ್ರಸ್ಟ್ ಹಾಗೂ ಸುಳ್ಯ ಕಟ್ಟೆಕ್ಕಾರ್ ಗ್ರೂಪಿನಿಂದ ಸನ್ಮಾನಿಸಲಾಯಿತು.

ಇವರು ಕಳೆದ ತಿಂಗಳು ಪೊಲೀಸ್ ಹುದ್ದೆಗೆ ಆಯ್ಕೆಯಾಗಿ ಮಡಿಕೇರಿಯ ಕುಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ‌ವೃತ್ತಿಯಲ್ಲಿದ್ದಾರೆ.ಕಾರ್ಯಕ್ರಮದಲ್ಲಿ ಶಿಹಾಬ್, ಮೂಸ ಹಾಜಿ ಜೀರ್ಮುಕ್ಕಿ, ಸಂಶುದ್ದೀನ್, ಕಬೀರ್ ಕಟ್ಟೆಕ್ಕಾರ್, ರಿಯಾಝ್ ಕಟ್ಟೆಕ್ಕಾರ್ ಇವರುಗಳು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button