ಸುದ್ದಿ

ದುಬೈ ಆಡಳಿತಾಧಿಕಾರಿಯವರ ಆಪ್ತ ಕಾರ್ಯದರ್ಶಿಯನ್ನು ಭೇಟಿಯಾದ ಟಿ ಎಂ ಶಾಹೀದ್ ತೆಕ್ಕಿಲ್…

ಸುಳ್ಯ: ದುಬೈ ಪ್ರಧಾನ ಮಂತ್ರಿ ಹಾಗೂ ದುಬೈ ಆಡಳಿತಾಧಿಕಾರಿ ಶೈಖ್ ಮೊಹಮ್ಮದ್ ರವರ ಆಪ್ತ ಕಾರ್ಯದರ್ಶಿ ರಿಯಾಸ್ ಚೇಳೆರಿ ಯವರನ್ನು ಅವರ ಕ್ಯಾಲಿಕಟ್ ನಿವಾಸದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್ ಭೇಟಿಯಾಗಿ ಚರ್ಚಿಸಿದರು.
ಈ ಸಂಧರ್ಭದಲ್ಲಿ ರಿಯಾಸ್ ಚೇಳೆರಿಯವರ ಸ್ನೇಹಿತ ಹಾಗೂ ಟೀಂ ಫೋರ್ ನ ನಿರ್ದೇಶಕ ಟಿ ಎಂ ಶಮೀರ್ ತೆಕ್ಕಿಲ್ ಹಾಗೂ ಟಿ ಎಂ ಶೈನ್ ತೆಕ್ಕಿಲ್ ಉಪಸ್ಥಿತರಿದ್ದರು.

Related Articles

Back to top button