ಕರ್ನಾಟಕ ಬಜೆಟ್ 2021 – ಮುಖ್ಯಾಂಶಗಳು….

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು 2021-2022 ಸಾಲಿನ ರಾಜ್ಯ ಬಜೆಟ್ ನ್ನು ಇಂದು ಮಂಡನೆ ಮಾಡಿದ್ದು, ಬಜೆಟ್ ನ ಮುಖ್ಯಾಂಶಗಳು ಹೀಗಿವೆ.
ಶಿಕ್ಷಣ ವಲಯ: ರೂ.29,688 ಕೋಟಿ ಅನುದಾನ
ನಗರಾಭಿವೃದ್ಧಿ ಕ್ಷೇತ್ರ: ರೂ.27,386 ಕೋಟಿ ಅನುದಾನ
ಜಲ ಸಂಪನ್ಮೂಲ ಕ್ಷೇತ್ರ: ರೂ.21,181 ಕೋಟಿ ಹಣ
ಇಂಧನ ಇಲಾಖೆ: ರೂ.16,515 ಕೋಟಿ
ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್: ರೂ.16,036 ಕೋಟಿ
ಕಂದಾಯ ಇಲಾಖೆ ವ್ಯಾಪ್ತಿ: ರೂ.12,384 ಕೋಟಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ: ರೂ.11,908 ಕೋಟಿ
ಒಳಾಡಳಿತ ಮತ್ತು ಸಾರಿಗೆ ಕ್ಷೇತ್ರ: ರೂ.10,330 ಕೋಟಿ
ಲೋಕೋಪಯೋಗಿ ಇಲಾಖೆ: ರೂ.10,256 ಕೋಟಿ
ಸಮಾಜ ಕಲ್ಯಾಣ ಇಲಾಖೆ: ರೂ.8,864 ಕೋಟಿ
ಕೃಷಿ ಮತ್ತು ತೋಟಗಾರಿಕೆ ಇಲಾಖೆ: ರೂ.7,297 ಕೋಟಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ: ರೂ.4,531 ಕೋಟಿ
ವಸತಿ ಇಲಾಖೆ ಯೋಜನೆ: ರೂ.2,990 ಕೋಟಿ
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ: ರೂ.2,374 ಕೋಟಿ
ಇತರೆ ಇಲಾಖೆಗಳ ಯೋಜನೆ: ರೂ.94,416 ಕೋಟಿ

Sponsors

Related Articles

Leave a Reply

Your email address will not be published. Required fields are marked *

Back to top button