ಸುದ್ದಿ

ಯು ಟಿ ಖಾದರ್ ಅವರಿಗೆ ಟಿ ಎಂ ಶಾಹೀದ್ ತೆಕ್ಕಿಲ್ ಅಭಿನಂದನೆ…

ಸುಳ್ಯ: ಕರ್ನಾಟಕ ವಿಧಾನ ಸಭೆ ಉಪನಾಯಕನಾಗಿ ನೇಮಕಗೊಂಡ ಎನ್ ಎಸ್ ಯು ಐ ನಿಂದ 1988 ರಿಂದ ಇಂದಿನ ವರೆಗೆ ಸುಮಾರು 33 ವರ್ಷಗಳ ಕಾಲ ಜೊತೆಯಾಗಿ ಕೆಲಸ ಮಾಡಿದ ಮಾಜಿ ಸಚಿವರು, ಮಂಗಳೂರಿನ ಶಾಸಕರೂ ಆದ ಯು ಟಿ ಖಾದರ್ ರವರನ್ನು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್ ಅಭಿನಂದಿಸಿದ್ದಾರೆ.

Related Articles

Back to top button