ಮೇ.9 – ಸುಳ್ಯ ತಾಲೂಕಿನಲ್ಲಿ 64 ಕೋರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು (ಮೇ.9 ) 64 ಕೋವಿಡ್‌ ಪಾಸಿಟಿವ್‌ ಪತ್ತೆಯಾಗಿದೆ.
ಸುಳ್ಯದಲ್ಲಿ 20, ಮುರುಳ್ಯದಲ್ಲಿ 1, ಕಳಂಜದಲ್ಲಿ 2, ಗುತ್ತಿಗಾರಿನಲ್ಲಿ 5, ಸಂಪಾಜೆಯಲ್ಲಿ 2, ಬೆಳ್ಳಾರೆಯಲ್ಲಿ 10, ಅರಂತೋಡುನಲ್ಲಿ 4, ಕೊಲ್ಲಮೊಗ್ರದಲ್ಲಿ 2, ಪೆರುವಾಜೆ 2, ತೊಡಿಕಾನದಲ್ಲಿ 3, ಸುಬ್ರಹ್ಮಣ್ಯದಲ್ಲಿ, ಮುಪ್ಪೇರ್ಯದಲ್ಲಿ 4, ಐವರ್ನಾಡಿನಲ್ಲಿ 1, ಪಂಬೆತ್ತಾಡಿಯಲ್ಲಿ 1, ಉಬರಡ್ಕ ಮಿತ್ತೂರಿನಲ್ಲಿ 1, ಪಂಜದಲ್ಲಿ 1, ಏನೆಕಲ್ಲಿನಲ್ಲಿ 1, ಅಜ್ಜಾವರದಲ್ಲಿ 3, ಮರ್ಕಂಜದಲ್ಲಿ 1, ಮಂಡೆಕೋಲಿನಲ್ಲಿ 2 ಪಾಸಿಟಿವ್‌ ಪ್ರಕರಣ ಪತ್ತೆಯಾಗಿದೆ.

Sponsors

Related Articles

Back to top button