ಜೂ. 13 – ಸುಳ್ಯದಲ್ಲಿ 59 ಕೊರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 59 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 10, ಆಲೆಟ್ಟಿ 3, ಐವತ್ತೊಕ್ಲು 3, ಎಡಮಂಗಲ 2, ಕಳಂಜ 1, ಹರಿಹರಪಲ್ಲತ್ತಡ್ಕ 1, ಬಾಳಿಲ 1, ಕನಕಮಜಲಿನಲ್ಲಿ 7, ನೆಲ್ಲೂರು ಕೆಮ್ರಾಜೆ 1, ದೇವಚಳ್ಳ 1, ಕೇನ್ಯ 2, ಪಂಬೆತ್ತಾಡಿ 1, ಬೆಳ್ಳಾರೆ 2, ಐವರ್ನಾಡಿನಲ್ಲಿ 2, ಬಾಳುಗೋಡಿನಲ್ಲಿ 1, ಕೊಡಿಯಾಲ 2, ಅಮರಮುಡ್ನೂರು 6, ಮರ್ಕಂಜ 3, ಜಾಲ್ಸೂರಿನಲ್ಲಿ 1, ಸುಬ್ರಹ್ಮಣ್ಯದಲ್ಲಿ 4 , ಎಣ್ಮೂರಿನಲ್ಲಿ 1 , ಸಂಪಾಜೆ 1, ಕೊಲ್ಲಮೊಗ್ರ 4 ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ.

Sponsors

Related Articles

Back to top button