ಜು.16 – ಸುಳ್ಯದಲ್ಲಿ 15 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 15 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 5, ಕಲ್ಮಕಾರಿನಲ್ಲಿ 3, ದೇವಚಳ್ಳ 2 , ನೆಲ್ಲೂರು ಕೆಮ್ರಾಜೆ 1, ಬೆಳ್ಳಾರೆ 1 , ಹರಿಹರಪಲ್ಲತ್ತಡ್ಕ 1 , ಅರಂತೋಡಿನಲ್ಲಿ 1, ಅಜ್ಜಾವರ 1 ಕೊರೋನಾ ಪಾಸಿಟಿವ್‌ ಪ್ರಕರಣಗಳು ದೃಡಪಟ್ಟಿದೆ.

Sponsors

Related Articles

Back to top button